ಹೆಬ್ಬೆ ಜಲಪಾತ
ಯಾವುದೇ ಜಲಪಾತಗಳಾಗಿರಲಿ ಮಳೆಗಾಲದಲ್ಲಿ ಅದನ್ನು ನೋಡುವ ಮಜಾನೇ ಬೇರೆ. ನೀರಿನಿಂದ ತುಂಬಿರುತ್ತದೆ. ತಂಪಾದ ಗಾಳಿ, ಹಚ್ಚಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತಗಳ ಸೌಂದರ್ಯ ಬಣ್ಣಿಸಲಸಾಧ್ಯ. ಅಂತಹದ್ದೇ ಒಂದು ಸುಂದರ ಜಲಪಾತಗಳ ಬಗ್ಗೆ ನಾವಿಂದು ತಿಳಿಸಲಿದ್ದೇವೆ. ಹೆಬ್ಬೆ ಜಲಪಾತವು ಚಿಕ್ಕಮಗಳೂರಿನಲ್ಲಿದೆ.…