ಮಾಗೋಡು ಜಲಪಾತ   ಎಲ್ಲಿದೆ ಗೊತ್ತಾ? ಈ ಲೇಖನ ಓದಿ

ಮಾಗೋಡು ಜಲಪಾತ ಎಲ್ಲಿದೆ ಗೊತ್ತಾ? ಈ ಲೇಖನ ಓದಿ

ಉತ್ತರ ಕನ್ನಡ ನೂರಾರು ನೈಸರ್ಗಿಕ ಜಲಪಾತಗಳ ಬೀಡು. ಇಂತಹದ್ದೇ ಒಂದು ಬೇಡ್ತಿ ನದಿಯ ಮಾಗೋಡು ಜಲಪಾತ. ಯಲ್ಲಾಪುರ ತಾಲೂಕಿನ ಮಾಗೋಡಿನಲ್ಲಿ ಹಸಿರು ವನ ಸಿರಿಯ ಮಧ್ಯೆ ಹರಿದು ಧುಮುಕುವ ಬೇಡ್ತಿ ಜಲಧಾರೆ ಸುಂದರ ದೃಶ್ಯಕಾವ್ಯ ಎಂದರೆ ತಪ್ಪಿಲ್ಲ ಎರಡು ಹಸಿರ ಪರ್ವತದ…