ಮರವಂತೆ ಬೀಚ್  ಎಲ್ಲಿದೆ ಗೊತ್ತಾ? ಈ ಲೇಖನ ಓದಿ

ಮರವಂತೆ ಬೀಚ್ ಎಲ್ಲಿದೆ ಗೊತ್ತಾ? ಈ ಲೇಖನ ಓದಿ

ಮರವಂತೆ ಬೀಚ್ ಕುಂದಾಪುರದಿಂದ 12 ಕಿ.ಮೀ ದೂರದಲ್ಲಿದೆ, ಇದು ಉಡುಪಿಗೆ ಉತ್ತರಕ್ಕೆ 50 ಕಿ.ಮೀ ಮತ್ತು ಮಂಗಳೂರಿನಿಂದ 105 ಕಿ.ಮೀ ದೂರದಲ್ಲಿದೆ. ಕರ್ನಾಟಕದ ಪ್ರತಿಯೊಂದು ಪ್ರವಾಸಿಗರಿಗೆ ನೋಡಲೇಬೇಕಾದ ಒಂದು ಸುಂದರ ಬೀಚ್ ಇದು. ರಾಷ್ಟ್ರೀಯ ಹೆದ್ದಾರಿ (NH17) ತೀರದಿಂದ 100 ಮೀಟರ್…