ಕರ್ನಾಟಕದ ನಯಾಗರಾ ಗೋಕಾಕ್ ಫಾಲ್ಸ್

ಕರ್ನಾಟಕದ ನಯಾಗರಾ ಗೋಕಾಕ್ ಫಾಲ್ಸ್

ನಮ್ಮ ರಾಜ್ಯ ಮಾತ್ರವಲ್ಲದೆ, ಇಡೀ ದೇಶದಲ್ಲಿಯೇ ಸುಪ್ರಸಿದ್ಧವಾಗಿರುವ ಸುಂದರ ಗೋಕಾಕ್‌ ಜಲಪಾತ ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿದೆ. ಗೋಕಾಕ್‌ ಕರದಂಟಿಗೆ ಹೇಗೆ ಪ್ರಸಿದ್ಧವೋ ಅದೇ ರೀತಿ ಜಲಪಾತಕ್ಕೂ ಪ್ರಸಿದ್ಧವಾಗಿದೆ. ಅಮೆರಿಕದ ಜಗತ್ಪ್ರಸಿದ್ಧ ನಯಾಗರ ಜಲಪಾತಕ್ಕೆ ಹೋಲಿಸಲಾಗುವ ಗೋಕಾಕ್‌ ಜಲಪಾತ  ಬೆಳಗಾವಿಯಿಂದ 58 ಕಿ.ಮೀ ಹಾಗೂ…