ಬರ್ಕಣ ಜಲಪಾತ ಎಲ್ಲಿದೆ ಗೊತ್ತಾ? ಈ ಲೇಖನ ಓದಿ ..
ಬರ್ಕಣ ಜಲಪಾತವು ಭಾರತದ ಅತಿ ಎತ್ತರದ ಹತ್ತು ಜಲಪಾತಗಳಲ್ಲೊಂದಾಗಿದ್ದು 850 ಅಡಿ ಎತ್ತರದಿಂದ ಧುಮುಕುತ್ತದೆ. ಈ ಜಲಪಾತವು ಆಗುಂಬೆಯಿಂದ ಕೇವಲ 7 ಕಿ.ಮೀ ದೂರದಲ್ಲಿದ್ದು ಶಿವಮೊಗ್ಗ ಜಿಲ್ಲೆಯಲ್ಲಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 259 ಮೀಟರ್ ಎತ್ತರದಲ್ಲಿದೆ ಈ ಪ್ರಾಂತ್ಯದಲ್ಲಿ ಹರಿಯುವ…