ಹಾಸನಾಂಬೆಯ ದೇವಿ

ಹಾಸನಾಂಬೆಯ ದೇವಿ

ಹಾಸನದ ಹಾಸನಾಂಬೆಯ ದೇವಿ ದರ್ಶನ ಸಿಗುವುದು ವರ್ಷಕ್ಕೆ ಕೇವಲ 10-13 ದಿನಗಳು ಮಾತ್ರ. ಪ್ರತಿವರ್ಷ ಅಶ್ವೀಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರದಂದು ದೇವಾಲಯ ಬಾಗಿಲು ತೆರೆದರೆ ಆನಂತರ ದೀಪಾವಳಿಯ ಬಲಿಪಾಡ್ಯಮಿಯಂದು ಮೂರನೇ ದಿನ ಬಾಗಿಲು ಮುಚ್ಚಲಾಗುವುದು. ಈ ಸಮಯದಲ್ಲಿ ಮಾತ್ರ…